injury time
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಕಾಲ್ಚೆಂಡಾಟ) ನಷ್ಟಕಾಲ; ಪ್ರತಿವೇಳೆ; ಆಟಗಾರನಿ(ರಿ)ಗೆ ಏಟು ಬಿದ್ದುದರಿಂದ ನಷ್ಟವಾದ ಕಾಲವನ್ನು ಸರಿದೂಗಿಸಲು ರೆಹರಿಯು ಕೊಡುವ ಹೆಚ್ಚುವರಿ ಆಟದ ಕಾಲ.